invisible exports
ನಾಮವಾಚಕ

ಕಾಣದ ರಫ್ತುಗಳು; ಅಪ್ರಕಟ ರಫ್ತು (ಬಾಬುಗಳು); ಅಗೋಚರ ನಿರ್ಯಾತಗಳು; ಒಂದು ದೇಶಕ್ಕೆ ಆಮದಾಗುವ ಪದಾರ್ಥಗಳು ರಫ್ತಿಗಿಂತ ಹೆಚ್ಚಾಗಿ ಕಂಡುಬಂದರೂ ವಾಸ್ತವವಾಗಿ ಹಾಗಲ್ಲವೆಂಬುದಕ್ಕೆ ಕಾರಣವಾದ (ಎಂದರೆ ಲೆಕ್ಕಕ್ಕೆ ಸಿಕ್ಕದೆ ಹೋದ) ಹಡಗು ಬಾಡಿಗೆ, ಪರದೇಶದಲ್ಲಿ ಹಾಕಿರುವ ಬಂಡವಾಳ, ಮೊದಲಾದ ಎಣಿಕೆಗೆ ಯಾ ಲೆಕ್ಕಕ್ಕೆ ಸಿಗದ ಇತರ ಬಾಬುಗಳು.